ಕರುಣಾನಿಧಿ ಬಗ್ಗೆ ಮಾತನಾಡಿದ ಶಿವರಾಜ್‌ಕುಮಾರ್..! | Filmibeat Kannada

2018-08-08 1,120

Karunanidhi has lost his life today. Shivrajkumar remembers Karunanidhi's great works.

ಡಾ.ಶಿವರಾಜ್‌ಕುಮಾರ್ ಕರುಣಾನಿಧಿ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಕರುಣಾನಿಧಿ ಅವರ ಬಗ್ಗೆ ಹಳೆಯ ನೆನಪುಗಳ ಮೆಲುಕು ಹಾಕಿದ್ದಾರೆ.